GULMOHAR
ಭಾವ, ಅನುಭಾವದ ಬಣ್ಣಗಳಲ್ಲಿ ತೀವ್ರವಾಗಿ ಬದುಕುವ ತುಡಿತ ..!!
Wednesday, 22 January 2014
ಕಾರಣ
ನೀನ್ಯಾಕೆ ನನ್ನ ಹುಚ್ಚಿಯಂತೆ ಪ್ರೀತಿಸುತ್ತೀಯ..??
ಕೇಳುವ ದರ್ದು ನಿನಗೂ ಬೇಡ
ಹೇಳುವ ಹರಕತ್ತು ನನಗೂ ಇಲ್ಲ
ಕೇಳಲೇಬೇಡ ಕಾರಣ, ಯಾಕೆಂದರೆ
ಮೆದುಳಿನ ಎಡಭಾಗ ಕೆಲಸ ಮಾಡುವುದ ನಿಲ್ಲಿಸಿದೆ
ಸಂಪೂರ್ಣವಾಗಿ ...!!
1 comment:
Pradeep Rao
22 January 2014 at 02:29
very different poem! good one!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
very different poem! good one!
ReplyDelete